About

ಕೀಬೋರ್ಡ್ ಪ್ಲೇಯರ್ ಆಗಿರುವ ನಾನು, ಕಳೆದ 34 ವರ್ಷಗಳಿಂದ ಸಂಗೀತ ಸೇವೆಯಲ್ಲಿದ್ದೇನೆ, ಸ್ವರ ಸಂಯೋಜನೆ ಮಾಡುವುದು ಹಾಗೂ ಗೀತೆಗಳಿಗೆ ಹಿನ್ನೆಲೆ ಸಂಗೀತ (BGM) ನೀಡುವುದು ನನಗೆ ಇಷ್ಟವಾದ ಸಂಗತಿ, ಮತ್ತು ಎಲ್ಲಾ ತರಹದ ಎಲೆಕ್ಟ್ರಾನಿಕ್ಸ್ ಸಂಗೀತ ಉಪಕರಣಗಳನ್ನು ( all types of keyboard, rhthm pad, sound systum equipments) ರಿಪೇರಿಯನ್ನು ಮಾಡುತ್ತಿರುವೆನು, ಜೊತೆಗೆ ನನ್ನದೇ ಆದ ಒಂದು ಚಿಕ್ಕ ರೆಕಾರ್ಡಿಂಗ್ ಸ್ಟುಡಿಯೋವನ್ನು ಕೂಡ ಹೊಂದಿದ್ದೇನೆ, ಕಳೆದ 22 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ದು, ಕಾರ್ಯನಿಮಿತ್ತ ಸದ್ಯ ಶಿವಮೊಗ್ಗದಲ್ಲಿ ಕಳೆದ ಒಂದು ವರ್ಷದಿಂದ ವಾಸ ಮಾಡುತ್ತಿದ್ದೇನೆ…

ಕಳೆದ 34 ವರ್ಷದಿಂದ ಕೀಬೋರ್ಡ್ ವಾದನ ದೊಂದಿಗೆ ಸಂಗೀತ ಸೇವೆ, ಹಾಗೂ ಎಲ್ಲಾ ತರದ ಎಲೆಕ್ಟ್ರಾನಿಕ್ಸ್ ಸಂಗೀತ ಉಪಕರಣಗಳನ್ನು ( keybord, rhythm pad, pa mixers) ರಿಪೇರಿ ಮಾಡುವುದರ ಜೊತೆಗೆ ನನ್ನದೇ ಆದ ಒಂದು ಚಿಕ್ಕ ಆಡಿಯೋ ರೆಕಾರ್ಡಿಂಗ್ ಸ್ಟುಡಿಯೋ ಕೂಡ ಇರುತ್ತದೆ, ಸಾಹಿತ್ಯಕ್ಕೆ ಸ್ವರ ಸಂಯೋಜನೆ ಮಾಡುವುದು ಹಾಗೂ ಹಿನ್ನೆಲೆ ಸಂಗೀತ ನೀಡುವುದು ನನ್ನ ಹವ್ಯಾಸ ಜೊತೆಗೆ ವೃತ್ತಿ.

NAVANEETH KRISHNA KRISHNA

Instrumentalist

Unlock Your Artistic Journey!

Join the Karnataka Artistes' Association Today for Exclusive Content, Networking Opportunities, and Creative Support

Name(Required)