About

ನಮ್ಮೂರು ವಿಜಯಪುರ ಜಿಲ್ಲೆಯ ತಾಳಿಕೋಟಿ ನಗರ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿ ಮಸರ್ಕಲ್ ಗ್ರಾಮದಲ್ಲಿ ಮುಗಿದು ನಂತರ ತಾಳಿಕೋಟಿ ನಗರದ ಶ್ರೀ ಕಾಸ್ಕತೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ವಿಜ್ಞಾನ ವಿಭಾಗದಲ್ಲಿ ತೇರ್ಗಡೆ ಹೊಂದಿ ನಂತರ ಮೈಸೂರು ವಿಶ್ವವಿದ್ಯಾಲಯದಲ್ಲಿ ಬ್ಯಾಚುಲರ್ ಇನ್ ಎಲೆಕ್ಟ್ರಾನಿಕ್ಸ್ ಮೀಡಿಯಾದಲ್ಲಿ ಪದವಿ ಶಿಕ್ಷಣವನ್ನು ಪಡೆದು ನಂತರ ರಂಗಭೂಮಿಯ ಆಸಕ್ತಿಯನ್ನು ಹೊಂದಿ ನೀನಾಸಂ ಹೆಗ್ಗೋಡಿನಲ್ಲಿ ಬೆಳಕು ಮತ್ತು ಹಿನ್ನೆಲೆ ಸಂಗೀತದಲ್ಲಿ ತರಬೇತಿ ಪಡೆದು ನಂತರ ಉನ್ನತ ಶಿಕ್ಷಣಕ್ಕಾಗಿ ಪ್ರತಿಷ್ಠಿತ ಪುಣೆಯಲ್ಲಿ fti film and Television Institute of India ಪುಣೆ ಯಲ್ಲಿ ಫಿಲಂ & ಟೆಲಿವಿಜನ್ ಹಿನ್ನೆಲೆ ಸಂಗೀತದ ತರಬೇತಿಯನ್ನು ಪಡೆದು, ಕರ್ನಾಟಕ ಚಲನಚಿತ್ರ ಅಕಾಡೆಮಿಯಲ್ಲಿ film appreciation ತರಬೇತಿಯನ್ನು ಪಡೆದಿದ್ದೇನೆ, ಮತ್ತು ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಬೆಂಗಳೂರು ಕೇಂದ್ರದಲ್ಲಿ ನಾಟಕದಲ್ಲಿರುವ ಹಿನ್ನೆಲೆ ಸಂಗೀತವನ್ನು ಅಧ್ಯಯನ ಮಾಡಿದ್ದು, ಸದ್ಯ ನಾನು ಕರ್ನಾಟಕ ಚಲನಚಿತ್ರ, ನಾಟಕೆ, ಕಿರುತೆರೆ, ವಿವಿಧ ಎಲೆಕ್ಟ್ರಾನಿಕ್ಸ್ ಮಾಧ್ಯಮದಲ್ಲಿ ಬರಗಾರ ಸಂಭಾಷಣಕಾರ ಹಿನ್ನೆಲೆ ಸಂಗೀತದಾರನಾಗಿ ಕೆಲಸವನ್ನು ನಿರ್ವಹಿಸುತ್ತಿದ್ದು ಕರ್ನಾಟಕ ಕಲಾವಿದರ ಸಂಘಕ್ಕೆ ತಮ್ಮ ಕಾರ್ಯ ಪ್ರವೃತ್ತಿಯನ್ನು ಮೆಚ್ಚಿ ತಮ್ಮ ಸಂಘಕ್ಕೆ ಸೇರಿಕೊಂಡಿದ್ದು, ನನ್ನನ್ನು ಸದಸ್ಯನಾಗಿ ಮಾಡಿದಕ್ಕಾಗಿ ಧನ್ಯವಾದಗಳು ಇಂತಿ ನಿಮ್ಮ ಸಿದ್ದಾರ್ಥ ಕಟ್ಟಿ

Siddarth Katti

Art Technician

Artist Gallery

Unlock Your Artistic Journey!

Join the Karnataka Artistes' Association Today for Exclusive Content, Networking Opportunities, and Creative Support

Name(Required)